ಥಟ್ ಅಂತ ಹೇಳಿಯಲ್ಲಿ ‘ಆ ದಿನಗಳು ತಂಡ‘
ಬರಹ
ಹೊಸ ವರ್ಷದ ವಿಶೇಷ ಕಾರ್ಯಕ್ರಮವಾಗಿ ‘ಥಟ್ ಅಂತ ಹೇಳಿ‘ಯಲ್ಲಿ ‘ಆ ದಿನಗಳು‘ ಚಿತ್ರ ತಂಡದ ಸದಸ್ಯರು ಭಾಗವಹಿಸುತ್ತಿದ್ದಾರೆ.
ತಂಡಗಳು:
ಶರತ್ ಲೋಹಿತಾಶ್ವ ಮತ್ತು ಚೈತನ್ಯ
ಚೇತನ್ ಹಾಗೂ ಸುಮನಾ ಕಿತ್ಥೂರು
ಅಗ್ನಿ ಶ್ರೀಧರ್ ಹಾಗೂ ಸತ್ಯಾ
ಪ್ರಸಾರ: ೩೧.೧೨.೦೯ ; ರಾತ್ರಿ ೧೦.೦೦-೧೧.೦೦ ಗಂಟೆ
೦೧.೦೧.೦೮; ಬೆಳಿಗ್ಗೆ ೧೧.೦೦-೧೨.೦೦ ಗಂಟೆ
ಕಾರ್ಯಕ್ರಮವನ್ನು ನೋಡಿ. ನಿಮ್ಮ ಅಭಿಪ್ರಾಯವನ್ನು ತಿಳಿಸಿ.
-ನಾಸೋ