ದಯವಿಟ್ಟು ನಗಬೇಡಿ!!!!!

ದಯವಿಟ್ಟು ನಗಬೇಡಿ!!!!!

ಬರಹ

ಒಮ್ಮೆ ಅಮೆರಿಕಾದವರು ಕಳ್ಳರನ್ನು ಹಿಡಿಯೋ ಯಂತ್ರದ ಸಂಶೋದನೆಯನ್ನು ಮಾಡಿದರು. ಅದನ್ನು ಪರೀಕ್ಷಿಸಲು ಬೇರೆ ಬೇರೆ ದೇಶಗಳಿಗೆ ತೆಗೆದುಕೊಂಡು ಹೋದರು.

ಅಮೆರಿಕಾದಲ್ಲಿ, ಅದು ಕೇವಲ 30 ನಿಮಿಷದಲ್ಲಿ, 20 ಕಳ್ಳರನ್ನು ಹಿಡಿಯಿತು;

ಲಂಡನ್ನಿನಲ್ಲಿ, 30 ನಿಮಿಷದಲ್ಲಿ, 50 ಕಳ್ಳರನ್ನು ಹಿಡಿಯಿತು;
ಸ್ಪೇನ್ ನಲ್ಲಿ, 30 ನಿಮಿಷದಲ್ಲಿ, 65 ಕಳ್ಳರನ್ನು ಹಿಡಿಯಿತು;
ಘಾನದಲ್ಲಿ, 30 ನಿಮಿಷದಲ್ಲಿ, 600 ಕಳ್ಳರನ್ನು ಹಿಡಿಯಿತು;
ಕೊನೆಯಲ್ಲಿ......
ಭಾರತದಲ್ಲಿ ಪರೀಕ್ಷಿಸಿದಾಗ............
........
........
........
........
........
........
........
........
........
........
........
........
........
........
ಹದಿನೈದೇ ನಿಮಿಷದಲ್ಲಿ , ಯಂತ್ರವನ್ನೇ ಕದ್ದರು....!!!

(ಇದು ಮಿಂಚಂಚೆಯಲ್ಲಿ ಬಂದಿದ್ದು)