ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?

ದಸರಾ ವಿಶೇಷ:ಹೇಗಿದೆ ಗೂಗಲ್ ಸೀರೆ?

ಬರಹ

ಸಾರಿಗೂಗಲ್ ಸೀರೆ. ಸೀರೆಯ ವಿನ್ಯಾಸದಲ್ಲಿ ಗೂಗಲ್ ಅಂತರ್ಜಾಲ ಪುಟವನ್ನೆ ಪ್ರಮುಖವಾಗಿ ಬಳಸಿದ ಗೂಗಲ್ ಸೀರೆ ದಸರಾ ವಿಶೇಷವೇ? ಅಲ್ಲ ಇದು ಈಗಲೇ ಇದೆಯೇ? ಯಾರಾರೂ ಕೊಂಡಿದ್ದೀರಾ?

ಪುಟದಂತೆಯೇ ಬಿಳಿಯೇ ಎದ್ದು ಕಾಣುವ ಸೀರೆಯ ಇತರ ಭಾಗಗಳಲ್ಲಿ ಶೋಧ ಪುಟದ ಫಲಿತಾಂಶ ಇರುವ ಹೀಗಿದೆ. ಅದು ಯಾವ ಶೋಧದ ಫಲಿತಾಂಶ ಹೇಳಬಲ್ಲಿರಾ?ದೆಹಲಿಯ ಫ್ಯಾಶನ್ ಪ್ರದರ್ಶನದಲ್ಲಿ ಸತ್ಯ ಪೌಲ್ ಕಲೆಕ್ಷನ್ ವಿನ್ಯಾಸವಿದು.