ದಾದಾ ಸಾಹೇಬ್ ಫಾಲ್ಕೆ ವಿಜೇತ, ವಿ. ಕೆ. ಮೂರ್ತಿಯವರು (ಕುಟ್ಟಿ) ಇನ್ನಿಲ್ಲ !
ಮುಂಬೈ ನಗರದ ಸಿನಿಮಾರಂಗದಲ್ಲಿ ಛಾಯಾಗ್ರಾಹಕರಾಗಿ ತಮ್ಮ ಅನುಪಮ ಸೇವೆಯನ್ನು ಸಲ್ಲಿಸಿ ಕನ್ನಡಿಗರ ಕಣ್ಮಣಿಯಾಗಿದ್ದ, ಬಾಬಾಸಾಹೇಬ್ ಫಾಲ್ಖೆ ಪ್ರಶಸ್ತಿ ವಿಜೇತ ೯೧ ವರ್ಷ ಪ್ರಾಯದ, ವೆಂಕಟಾರಾಮ ಪಂಡಿತ ಕೃಷ್ಣಮೂರ್ತಿಯವರು ತಮ್ಮ ಬೆಂಗಳೂರಿನ ಸ್ವಗೃಹದಲ್ಲಿ, ಏಪ್ರಿಲ್ ೭, ಸೋಮವಾರ ನಿಧನರಾದರು.
https://kn.wikipedia.org/wiki/ವಿ._ಕೆ._ಮೂರ್ತಿ#.E0.B2.A8.E0.B2.BF.E0.B2.A7.E0.B2.A8