ದಾರಿ ತಿಳಿಸಿ
ಬರಹ
ಹೆದರಬೇಡಿ ಹಾದಿ ಬಿಟ್ಟಿಲ್ಲ ಮತ್ತೇನಿಲ್ಲ ನಾಳಿನ ಕ್ರಿಸಮಸ್ ವೇಳೆ ಮೂರುದಿನ ಕೊಡಗು ನೋಡುವ ಯೋಜನೆ ಇದೆ.
ಕುಟುಂಬ ಇದೆ ಜೊತೆಯಲ್ಲಿ ಒಟ್ಟು ೬ ಜನ ಹುಡುಗರನ್ನು ಹಿಡಿದು , ಸಂಪದ ಬಾಂಧವರಲ್ಲಿ ವಿನಂತಿ ಅಂದರೆ ಕೊಡಗಿನ
ಬಗ್ಗೆವಿವರ ನೀಡಿ ಮುಖ್ಯವಾಗಿ ಉಳಿದುಕೊಳ್ಳುವ ತಾಣಗಳ ಕುರಿತು. ದುಬಾರಿಯದು ಬೇಡ ತಿಳಿದವರು ಸಲಹೆ ನೀಡಬೇಕಾಗಿ ವಿನಂತಿ