ದಿನಕ್ಕೊಂದು ಪದ
ಬರಹ
ದಿನಕ್ಕೊಂದು ಪದದಡಿಯಲ್ಲಿ ಬರೆದ ನನ್ನ ಲೇಖನಗಳನ್ನೋದುವವರ ಸಂಖ್ಯೆ ಕಡಿಮೆಯಾಗಿದೆ. ಇದಱಡಿಯಲ್ಲಿ ನಾನು ಹೆಚ್ಚಾಗಿ ದೇಸಿ ಪದಗಳನ್ನೇ ಕುಱಿತು ಹಾಗೂ ೞ ಮತ್ತು ಳ ಹಾಗೂ ಱ ಮತ್ತು ರ ಅಕ್ಷರಗಳುಳ್ಳ ಪದಗಳಲ್ಲಿ ಅರ್ಥವ್ಯತ್ಯಾಸ ತೋಱಿಸಲು ಸಾಕಷ್ಟು ಪದಗಳನ್ನು ಸೇರಿಸಿದ್ದೇನೆ. ಓದುಗರ ಪ್ರತಿಕ್ರಿಯೆ ಮತ್ತು ಹೆಚ್ಚಿನ ಮಾಹಿತಿಯನ್ನು ಬಯಸುತ್ತೇನೆ.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ದಿನಕ್ಕೊಂದು ಪದ
In reply to ಉ: ದಿನಕ್ಕೊಂದು ಪದ by Shivakumar.Revadi
ಉ: ದಿನಕ್ಕೊಂದು ಪದ