ದೀಪಾವಳಿಯ ಶುಭಾಶಯಗಳು

ದೀಪಾವಳಿಯ ಶುಭಾಶಯಗಳು

ಬರಹ

ದೀಪಾವಳಿ ಶುಭಾಶಯಗಳು
ಹಚ್ಚು ನೀ ಪ್ರಜ್ವಲಿಸುವ  ದೀಪವ,



ಉಜ್ವಲಿಸಲಿ ಪ್ರಗತಿಯ ರೊಪವ,


ಹಚ್ಚು ನೀ ಪ್ರಕಾಶಿಸುವ ದೀಪವ,



ಪ್ರದರ್ಶಿಸಲಿ ಉಲ್ಲಾಸದ ಮನವ,


ಹಚ್ಚು ನೀ ಉರಿಯುವ ದೀಪವ,



ಸುಡಲಿ  ಸಕಲ ಇಂದ್ರಿಯಗಳ ಕಾಮವ,


ಹಚ್ಚು ನೀ ಬೆಳುಗುವ ದೀಪವ,



ಬೆಳಗಲಿ ಅದು ನಮ್ಮ ಮನೆ - ಮನವ,


ಹಚ್ಚು ನೀ ಆರದ ದೀಪವ,



ಆರಿಸಲಿ ನಮ್ಮ ಜೀವನದ ದುರಿತವ,


ಬೆಳಕಾಗಲಿ, ಪ್ರಜ್ವಲಿಸಲಿ, ಉಜ್ವಲಿಸಲಿ,



ಉರಿಯಲಿ, ಬೆಳಗಲಿ, ಎಂದೊ ಆರದಿರಲಿ,


ಎಂದೆಂದೊ ಆಗಿರಲಿ ದೀಪದ ಹಾವಳಿ,
ನಮ್ಮ ಮನೆ ಮನದ ದೀಪ.


                                                   ಮಧ್ವೇಶ್.


 


ಸಕಲ ಸಂಪದಿಗ ಬಾಂದವರಿಗೊ ದೀಪಾವಳಿಯ ಶುಭಾಶಯಗಳು