ದುಂಬಿ ಮನಸು By karthik kote on Sun, 02/13/2011 - 10:44 ಕವನ ಹೂವ ಕಂಡು ಹಗ್ಗ ಕಡಿದುಮನಸು ಗಿರಕಿ ಹೊಡೆದಿದೆಜೇನು ಬೇಕು ಎಂಬ ಬಯಕೆದುಂಬಿ ಮನದಿ ಮೂಡಿದೆತಂಪನೀವ ಹೂವಿನಲ್ಲಿರಸದ ಭಾವ ಉಕ್ಕಿದೆದುಂಬಿ ಕಳೆದುವಿರಹದಲ್ಲಿ ಧಹಿಸಿ ಬೆರಗು ಗೊಂಡಿದೆಒಸರಿ ಬಂದ ಪ್ರೀತಿಯಲ್ಲಿಉಸಿರನ್ನೇ ಮರೆತಿದೆಉಸಿರಾಗೋ ಸಮಯಕಾಗಿಹಸಿದು ಕಾದು ಕುಳಿತಿದೆ Log in or register to post comments