ದು;ಖ ಕಡಿಮೆ ಮಾಡಿಕೊಳುವ ಪರಿ

ದು;ಖ ಕಡಿಮೆ ಮಾಡಿಕೊಳುವ ಪರಿ

 


 


ಈ ವಸ್ತು ನಾಳೆ ಕಳೆದುಹೋಗುತ್ತೆ ಅಂತ ಅಂದುಕೊಂಡು ಇವತ್ತು ಅದನ್ನು ಚೆನ್ನಾಗಿ ತೊಳೆದೆ. ಉಜ್ಜಿದೆ. ಫಳ ಫಳ ಹೊಳೆಯಿತು. ಅದರೊಡನೆ ಹೆಚ್ಚು ಕಾಲ ಕಳೆದೆ.  ನಾಳೆ ಅದು ಕಳೆದುಹೋದಾಗ ಆಗುವ ದು;ಖ ಕಡಿಮೆಯಾಗಲಿ ಎಂದು.


 


c v sheshadri holavanahalli

Comments