ದುಡ್ಡಿನಿಂದ................
ಬರಹ
"ದುಡ್ಡು" ಜೀವನದ ಸಾಧನವಾಗಿದೆ....ಉದ್ಧೇಶವಲ್ಲ..."
ದುಡ್ಡಿನಿಂದ................
ಮೂರ್ತಿ ಕೊಂಡುಕೊಳ್ಳಬಹುದು...
-----ದೇವರನ್ನು...ಕೊಂಡುಕೊಳ್ಳಲಾಗದು...
ಹಾಸಿಗೆ ಕೊಂಡುಕೊಳ್ಳಬಹುದು...
-----ನಿದ್ರೆಯನ್ನು...ಕೊಂಡುಕೊಳ್ಳಲಾಗದು...
ಊಟವನ್ನು ಕೊಂಡುಕೊಳ್ಳಬಹುದು...
-----ಹಸಿವು...ಕೊಂಡುಕೊಳ್ಳಲಾಗದು...
ಕನ್ನಡಕ ಕೊಂಡುಕೊಳ್ಳಬಹುದು...
-----ಕಣ್ಣುಗಳನ್ನು...ಕೊಂಡುಕೊಳ್ಳಲಾಗದು...
ಔಷಧಿಯನ್ನು ಕೊಂಡುಕೊಳ್ಳಬಹುದು...
-----ಜೀವನವನ್ನು...ಕೊಂಡುಕೊಳ್ಳಲಾಗದು...
ಪುಸ್ತಕವನ್ನು ಕೊಂಡುಕೊಳ್ಳಬಹುದು...
-----ಜಾÕನವನ್ನು...ಕೊಂಡುಕೊಳ್ಳಲಾಗದು...
ಪೆನ್ನುಗಳನ್ನು ಕೊಂಡುಕೊಳ್ಳಬಹುದು...
-----ವಿಚಾರಗಳನ್ನು...ಕೊಂಡುಕೊಳ್ಳಲಾಗದು...
ಹೆಣ್ಣನ್ನು ಕೊಂಡುಕೊಳ್ಳಬಹುದು...
-----ಪತ್ನಿಯನ್ನು...ಕೊಂಡುಕೊಳ್ಳಲಾಗದು...
ಗುಲಾಮನನ್ನು ಕೊಂಡುಕೊಳ್ಳಬಹುದು...
-----ಸೇವಕನನ್ನು...ಕೊಂಡುಕೊಳ್ಳಲಾಗದು...