ದುರ್ಗೆಯಾಗಿ ಸೋನಿಯಾ

ದುರ್ಗೆಯಾಗಿ ಸೋನಿಯಾ

ಬರಹ

ಉತ್ತರ ಪ್ರದೇಶದ ಮೊರಾದಾಬಾದ್ ನ ಕಾಂಗ್ರೆಸ್ ಕಚೇರಿಯಲ್ಲಿ ಸೋನಿಯಾ ಅವರನ್ನು ದುಷ್ಟಶಕ್ತಿ ಸಂಹಾರಕಿ ದುರ್ಗೆಯನ್ನಾಗಿ ಚಿತ್ರಿಸಿ ತೂಗು ಹಾಕಿರವುದು ಇದೀಗ ವಿವಾದಕ್ಕೆ ನಾಂದಿ ಹಾಡಿದೆಯಂತೆ...!! :-)
-ಕಾರಣವೇನೆಂದರೆ ಕಾಂಗ್ರೆಸ್ ಒಂದು "ಜಾತ್ಯಾತೀತ ಪಕ್ಷ" ಎನ್ನುತ್ತಾರೆ ಮಾಜಿ ಸಂದರೊಬ್ಬರು.

ಅಯ್ಯ.ಸೋನಿಯಾ ಅವರನ್ನು ಫಾತಿಮಾ ಮಾತೆಯನ್ನಾಗಿಯೋ, ಮೇರಿ ಮಾತೆಯನ್ನಾಗಿಯೋ...ಹೀಗೆ ನಮ್ಮ ರಾಷ್ಟ್ರದ ಏನೆಲ್ಲ ಮಹಾನ್ ದೇವತೆಗಳ ಒಂದೊಂದೂ ರೂಪದಲ್ಲಿ ಆಕೆಯನ್ನು ಚಿತ್ರಿಸಿ ತೂಗುಹಾಕಿದರಾಯಿತಲ್ಲ... ನಾವೆಲ್ಲರೂ ಅಲ್ಲಲ್ಲ;ನಮ್ಮರಾಜಕೀಯ ಪಕ್ಷಗಳೆಲ್ಲವೂ "ಜಾತ್ಯಾತೀತ ಪಕ್ಷಗಳು" ಎಂಬುದನ್ನು ಸಾಬೀತು ಪಡಿಸಿದಂತಾಗುತ್ತದೆ. ಯಾಕೆಂದರೆ, ಕಾಂಗ್ರೆಸಿಗೆ ಅಲ್ಪಸಂಖ್ಯಾತರದಷ್ಟೇ ಅಲ್ಲಲ್ಲ;ಮಹಾ ಸಂಖ್ಯಾತರಾದ ಹಿಂದೂಗಳ ಓಟುಗಳೂ ಬೇಡವೇ ?!! :-)
-ಎಚ್.ಶಿವರಾಂ [http://youthtimes.blogspot.com|Life Times]
It is to create, and Live in Creative.
[http://kannadaprabha.com/NewsItems.asp?ID=KPN20070621134710&Title=National+Page&lTitle=%C1%DB%CFo%F1%DE%BE%DA%DF%D1%DA%DF%A6%A7&Topic=0&Dist=0|ಕನ್ನಡ ಪ್ರಭ ಸುದ್ದಿ ಇಲ್ಲಿದೆ ನೋಡಿ-]

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet