ದೇವರು ನಂಬಿಕೆ ಅನುಗ್ರಹ ಇವುಗಳ ಬಗ್ಗೆ ಶ್ರೀಮತಿ ಸಂಧ್ಯಾ ಪೈ ಮಾತಾಡುವುದನ್ನು ನಾವು ಉದಯವಾಣಿ ಪತ್ರಿಕೆಯ ಪಾಡ್ಕಾಸ್ಟ್ ನಲ್ಲಿ ಕೇಳಬಹುದು.
ಇದಲ್ಲದೆ ಅನೇಕ ವಿಷಯಗಳ ಮೇಲೂ ಅವರು ಬೆಳಕು ಚೆಲ್ಲಿದ ಪಾಡ್ಕಾಸ್ಟ್ ಗಳು ಜನಪ್ರಿಯ.
https://www.udayavani.com/sandhyavani/god-faith-grace
- Log in to post comments
Comments
"ಉದಯವಾಣಿ ಪಾಡ್-ಕಾಸ್ಟ್"
ನಮಸ್ತೆ. ಈ ಬರಹಕ್ಕೆ ನೀವು ಕೊಟ್ಟಿರುವ ತಲೆಬರಹದಲ್ಲಿ ಹದಿನಾಲ್ಕು ಶಬ್ದಗಳಿವೆ. ಇದಕ್ಕಿಂತ ಮುಂಚೆ, ಹಿರೇಮಗಳೂರು ಕಣ್ಣನ್ ಬಗ್ಗೆ ನಿಮ್ಮ ಬರಹದ ತಲೆಬರಹದಲ್ಲಿಯೂ ಹದಿನಾಲ್ಕು ಶಬ್ದಗಳಿದ್ದವು.
ಇನ್ನು ಮುಂದೆ ಆರು ಶಬ್ದಗಳ ಮಿತಿಯಲ್ಲಿ ತಲೆಬರಹ ನೀಡಬೇಕಾಗಿ ವಿನಂತಿ.
- ಅಡ್ಡೂರು ಕೃಷ್ಣ ರಾವ್
- Log in to post comments