ದ್ರಾವಿಡ ಶಬ್ದ ದಕ್ಷಿಣದ ಇತರ ಭಾಷೆಗಳಿಗೆ ಅನ್ವಯಿಸುವುದಿಲ್ಲ

ದ್ರಾವಿಡ ಶಬ್ದ ದಕ್ಷಿಣದ ಇತರ ಭಾಷೆಗಳಿಗೆ ಅನ್ವಯಿಸುವುದಿಲ್ಲ

ಬರಹ

ದ್ರಾವಿಡ ಎಂದರೆ ತಮಿೞ್‍. ತಮಿೞಿಗೆ ಸಂಸ್ಕೃತದಲ್ಲಿ ದ್ರಮಿಡ ಎಂದರು. ಅದೇ ದ್ರವಿಡ ಆಯ್ತು. ದ್ರವಿಡ ಸಂಬಂಧಿ ದ್ರಾವಿಡ ಅಷ್ಟೇ. ಕನ್ನಡಕ್ಕೆ ಸಂಸ್ಕೃತದಲ್ಲಿ ಕರ್ಣಾಟ ಅಂದರು. ಕರ್ಣಾಟಕ (ಗಮನಿಸಿ ಕರ್ನಾಟಕ ಅಲ್ಲ. ಅದು ಸಂಸ್ಕೃತದ ಪ್ರಕಾರ ತಪ್ಪು) ಕನ್ನಡ ಮಾತಾಡುವವರ ಪ್ರದೇಶ. ತೆಲುಗಿಗೆ ಆಂಧ್ರ. ಕೇರಳ ಅಥವಾ ಕೇರಲ ಅಂದರೆ ನಾರಿಕೇರ(ಲ) (ರಲಯೋರಭೇದ:)ಅಂದರೆ ತೆಂಗಿನಕಾಯಿ ಹೆಚ್ಚು ಬೆಳೆಯುವ ಪ್ರದೇಶ. ಆದ್ದರಿಂದ ಅದು ಕೇರಳ. ಈ ವಿಚಾರಕ್ಕೆ ಯಾರದ್ದಾದರೂ ಆಕ್ಷೇಪವಿದ್ದರೆ kannadamaga@gmail.com ಗೆ ತಮ್ಮ ವಿಚಾರವನ್ನು ತಿಳಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet