ಧರ್ಮರಾಯ

ಧರ್ಮರಾಯ

ಕವನ

ಧರ್ಮನಿಷ್ಟೆಯೇ  ಉಸಿರು  ಧರ್ಮರಾಯನಿಗೆ

ಸಶರೀರನಾಗಿ ಬೆನ್ನಿಕ್ಕಿದನು ಧರೆಗೆ

ಅವನೊಡನೆ ಧರ್ಮವೂ ಲೋಕವನು ತೊರೆದು

ಹೋಗಿರಲೇ ಬೇಕೆಂದು ಇಂದು ತೋರುವುದು

Comments