ಧೂಮಕೇತು
ಬರಹ
ಧೂಮಕೇತು
ಎಷ್ಟೋ ಮರಾ, ಎಷ್ಟೋ ಥರಾ
ಇತ್ತೂ ಊರಲ್ಲಿ.
ಎಷ್ಟೋ ಹೂವು, ಎಷ್ಟೋ ಬಣ್ಣಾ
ಅದರಾ ಬೇರಲ್ಲಿ
ಒ೦ದೇ ಮ೦ತ್ರ
ಒ೦ದೇ ತ೦ತ್ರ ಎ೦ದರು ಕೇಳಲ್ಲಿ !ಕುಣಿಯಲ್ಲಿ!ಕುಣಿಯಲ್ಲಿ
ಒ೦ದೇ ಹಾಡು
ಒ೦ದೇ ರಾಗ ಹಾಡ್ತಾರೆ ಕುಣಿಯಲ್ಲಿ !ಕುಣಿಯಲ್ಲಿ!ಕುಣಿಯಲ್ಲಿ
ಒ೦ದೇ ಬೀಜ
ಒ೦ದೇ ಹಣ್ಣು ರುಚಿಸುವುದೇ ತಿನ್ನಲ್ಲಿ ? ತಿನ್ನಲ್ಲಿ ? ತಿನ್ನಲ್ಲಿ ?
ಒ೦ದೇ ಹಕ್ಕಿ
ಒ೦ದೇ ಗಾನ ಧೂಮಕೇತು ಗಗನದಲ್ಲಿ ! ಧೂಮಕೇತು ! ಧೂಮಕೇತು