ಧ್ಯಾನದ ಬೆಳಗು By spkolle on Tue, 07/15/2008 - 15:22 ಬರಹ ದೀಪ ಬೆಳಗಿಸಿತೆನ್ನ ಜಗವ ಬೆಳಗಲು ಧ್ಯಾನದಲ್ಲಿ ಕುಳಿತಿರಲು ಜಗದ ಪ್ರೇಮಿಗಳು ಹತ್ತು, ಹರೆಯದವರ ಹೊತ್ತು ಕಳೆಯಿತು ಧ್ಯಾನದಲ್ಲಿ.