ನಕ್ಕು ಬಿಡಿ...........3
ಊಟ ಹಾಕಿ !
" ಅಮ್ಮಾ , ಊಟ ಹಾಕಿ ತಾಯಿ!" ಎಂದು ಕೆಟ್ಟದಾಗಿ ಮನೆಮುಂದೆ ಬಿಕ್ಷುಕ ಅರಚಿದ.
" ಆಯ್ತು , ಅಕ್ಕಿ, ಬೆಳೆ, ತರಕಾರಿ ತಂದುಕೊಡು ಬೇಯಿಸಿ ಹಾಕ್ತೀನಿ " ಎಂದು ಅದಕ್ಕಿಂತ ಜೋರಾಗಿ ಕಿರುಚಿದಳು
ಬಿಕ್ಷುಕ ನಾಪತ್ತೆ
ಬುದ್ಧಿ ಬರೋದು ?
ಗಂಡ ಹೆಂಡತಿ ಜಗಳ ತಾರಕಕ್ಕೆ ಏರಿತ್ತು.
" ನಾನು ಸತ್ತಮೇಲೆ ಕಣ್ರೀ ನಿಮಗೆ ಬುದ್ಧಿ ಬರೋದು! ಅಲ್ಲಿವರೆಗೆ ನಿಮಗೆ ಬುದ್ಧಿ ಬರೋಲ್ಲ. " ಎಂದು ಮಡದಿ ಎಂದಿನಂತೆ ಕಿರುಚಾಡಿದಳು.
" ನಿತ್ಯಾನು ಇದೆ ಮಾತು ಹೇಳ್ತಾನೆ ಇದಿಯಾ." ಎಂದು ಗಂಡ ನಿರಾಶೆಯಿಂದ ಹೇಳಿದ
" ಮತ್ತಿನ್ನೇನು ಹೇಳೋದು ಹೇಳಿ? " ಎಂದು ಹೆಂಡತಿ ಕೂಗಿದಳು
" ನನಗೆ ಯಾವಾಗ ಬುದ್ಧಿ ಬರುತ್ತೆ ? ಅಂತ ಒಂದು ದಿನ ಅಥವಾ ತಾರೀಖಾದರು ಹೇಳಬಾರದೇನೆ? " ಎಂದು ಕಾತುರನಾಗಿ ಪ್ರಶ್ನಿಸಿದ ಪತಿ ಮಹಾರಾಯ.
Comments
ಉ: ನಕ್ಕು ಬಿಡಿ...........3
In reply to ಉ: ನಕ್ಕು ಬಿಡಿ...........3 by Chikku123
ಉ: ನಕ್ಕು ಬಿಡಿ...........3
ಉ: ನಕ್ಕು ಬಿಡಿ...........3
In reply to ಉ: ನಕ್ಕು ಬಿಡಿ...........3 by makara
ಉ: ನಕ್ಕು ಬಿಡಿ...........3
ಉ: ನಕ್ಕು ಬಿಡಿ...........3
In reply to ಉ: ನಕ್ಕು ಬಿಡಿ...........3 by H A Patil
ಉ: ನಕ್ಕು ಬಿಡಿ...........3
ಉ: ನಕ್ಕು ಬಿಡಿ...........3
In reply to ಉ: ನಕ್ಕು ಬಿಡಿ...........3 by kavinagaraj
ಉ: ನಕ್ಕು ಬಿಡಿ...........3
ಉ: ನಕ್ಕು ಬಿಡಿ...........3
In reply to ಉ: ನಕ್ಕು ಬಿಡಿ...........3 by sathishnasa
ಉ: ನಕ್ಕು ಬಿಡಿ...........3