ನಗುತಿಹುದು ಆ ನಕ್ಷತ್ರ By kavita on Wed, 11/28/2007 - 12:38 ಬರಹ ಹಿತ್ತಲ ಬಾನಿನಲ್ಲಿ ನಗುವ ಚಂದ್ರ, ನಕ್ಷತ್ರ ಒಂದು ನನ್ನ ನೋಡಿ ನಗುವುದು, ಆ ನೋಟ ನನ್ನ ನಲ್ಲನ ನೋಟದಂತಿಹುದು, ನಾ ನೋಡಿದಾಗಲೆಲ್ಲ ಕಣ್ಣ ಮಿಟಿಕಿಸುವುದು, ಆ ನಕ್ಷತ್ರ ನನ್ನ ನೋಡಿ ಮುಸು ಮುಸು ನಗುವುದು