ನಗುವೇ ನಲಿವು - 2
ಸನ್ನಿವೇಶಕ್ಕೆ ತಕ್ಕ ಹಾಸ್ಯ ಪ್ರಸಂಗಗಳು.
ಹೆಲ್ಮೆಟ್ ಕಡ್ಡಾಯ :
ಒಂದು ದಿನ ಗುಂಡ ಹೆಲ್ಮೆಟನ್ನು ಸ್ಕೂಟರ್ ನ ಟ್ಯಾಂಕ್ ಮೇಲೆ ಇಟ್ಟುಕೊಂಡು ಡ್ರೈವ್ ಮಾಡ್ತಾ ಇದ್ದ. ಪೊಲೀಸರು ಅವನನ್ನ ಹಿಡಿದರು.
ಪೋಲಿಸ್ : ನೀನು ತಲೆಗೆ ಹೆಲ್ಮೆಟ್ ಹಾಕೊಂಡಿಲ್ಲ ಆದ್ದರಿಂದ ಫೈನ್ ಕಟ್ಟು.
ಗುಂಡ : ಸಾರ್, ಇಲ್ಲೇ ಇದಿಯಲ್ಲ. ಫೈನ್ ಏಕೆ ಕಟ್ಟಬೇಕು?
ಪೋಲಿಸ್ : ಸರಿ.. ಬಟ್ಟೆ ಇದೆ ಅಂತ ನೀನು ಬಟ್ಟೆಯೆಲ್ಲಾ ಬಿಚ್ಚಿ. ಆವುಗಳನ್ನು ಸ್ಕೂಟರ್ ಟ್ಯಾಂಕ್ ಮೇಲೆ ಇಟ್ಟು, ಬರಿ ಬೆತ್ತಲೆಯಲ್ಲಿ ಹೋಗು ನೋಡಣ.
ಮೊಸರು:
ಒಂದು ದಿನ ಗುಂಡ ಹೋಟೆಲಲ್ಲಿ ಊಟ ಮಾಡ್ತಾ ಇದ್ದ. ಮೊಸರು ಕೆಟ್ಟಿ ಹೋಗಿತ್ತು.
ಗುಂಡ : ಏನ್ರಿ ಮೊಸರು ಕೆಟ್ಟಿ ಹೋಗಿದೆ, ಅದ್ದನ್ನೇ ಕೊಟ್ಟಿದಿರಲ್ಲ.
ವೈಟರ್: ಅದು ನಂದಿನಿ ಇಂದ ಬಂದದ್ದು, ಅದ್ದರಿಂದ ನಂದಿನಿ ಅವರನ್ನೇ ಕೇಳಿ.
ಎಚ್ ಆರ್ ಕೆ
Comments
manyare
manyare
chennagide
ಈ ಪುಟವನ್ನು ಉಳಿದವರೊಂದಿಗೆ ಹಂಚಿಕೊಳ್ಳಿ
idara kelage bariya icon ideye horatu alli yenu ide yandu gothaguvudilla
yallara baraha dallu ide taraha ide pl idannu sarimadi
In reply to manyare by neela devi kn
Hi
Hi
There are lots of problem in new line and fonts. and also there is no delete and re add option.
Rgds
HRK
In reply to manyare by neela devi kn
Thanks to Sampada.