ನಟನೆ

ನಟನೆ

ಕವನ


ಆಗಾಗಿತ್ತು
ನಟಿಯರಿಗೆ,
ನಟನೆಯೆಂಬುದು,
ಎದೆಗಾರಿಕೆಯ
ಮತ್ತು
ಮಡಿವಂತಿಕೆಯ,
ವಿಷಯ

ಈಗೀಗಾಗುತ್ತಿದೆ
ನಟಿಯರಿಗೆ,
ಎದೆ ಹಾರಿಕೆ
ಮತ್ತು
ತೊಡೆತೋರಿಕೆಯೆ
ನಟನೆಯ
ವಿಷಯ.