ನನಗೆ ಒಂದು ಕೆಲಸ ಬೇಕು ಯಾರಾದರೂ ಸಹಾಯ ಮಾಡುತ್ತಾರೆ?
ಬರಹ
ನಮಸ್ಕಾರ
ನಾನು 10ನೇ ಕ್ಲಾಸ್ ಪಾಸಾಗಿದ್ದೇನೇ. software companyಯಲ್ಲಿ office boyಯಾಗಿ ಕೆಲಸ ಮಾಡುತ್ತಿದ್ದೇನೆ. COMPUTER ಕಲ್ತಿದ್ದೇನೆ (Basic Networking, Hardware,software instalation, photoshop) ನನಗೆ ಇಂಗ್ಲೀಷ್ ಮಾತಡ್ಳಿಕ್ಕೆ ಬರೋದಿಲ್ಲ ( only kannada) ನನಗೆ ಸಂಬಳ 3500ರೊ ಕೊಡ್ತಾರೆ. ನಾನು ಇಲ್ಲಿ 3 ವರ್ಷದಿಂದ ಕೆಲ್ಸಾ ಮಾಡ್ತಾ ಇದ್ದೇನೆ. ಇಂಗ್ಲೀಷ್ ಮಾತಡ್ಳಿಕೆ ಬರೋದಿಲ್ಲ ಆದ್ರೂ ಸ್ವಲ್ಪ ಸ್ವಲ್ಪ ಮಾತಡುತ್ತೇನೆ. ಇದೆಲ್ಲಾ ಏನಕ್ಕೆ ಬರಿತಿದ್ದೇನೆ ಅಂತ ನಿಮಗೆಲ್ಲ ಗೊತ್ತಿರಬಹುದು?
ಇಂತಿ ನಿಮ್ಮ ಪ್ರೀತಿಯ ಗೆಳಯ
ಚಂದ್ರಶೇಖರ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ