ನನ್ನವಳು... By Nitte on Mon, 11/05/2007 - 11:29 ಬರಹ ಚಂಚಲೆಯೋ ಈಕೆ ನೀರಿನ ಮೇಲಿನ ಪ್ರತಿಬಿಂಬದಂತೆ... ನಿಗೂಡವೋ ಈಕೆ ಸಪ್ತ ಸಾಗರದಂತೆ... ಅತ್ಯಮೂಲ್ಯವೋ ಈಕೆ ಚಿಪ್ಪಿನೊಳಗೆ ಅಡಗಿದ ರತ್ನದಂತೆ... ಪರಿಪೂರ್ಣವೋ ಈಕೆ ಹುಣ್ಣಿಮೆಯ ಚಂದ್ರನಂತೆ... ನನ್ನವಳೋ ಈಕೆ... ಈಕೆಯೇ ಎನ್ನ ಹೃದಯದ ಬಡಿತವಂತೆ...