ನನ್ನವಳ ಕವನ v/s ನನ್ನ ಕವನ

ನನ್ನವಳ ಕವನ v/s ನನ್ನ ಕವನ

ಬರಹ

ನಿದ್ರೆ ಮಾತ್ರೆಗಳನ್ನು ಬಚ್ಚಿಟ್ಟೆ,
ಅವಳ ಕವನದ ತುಣುಕೊ೦ದು,
ಕಣ್ಣಿಗೆ ಬೀಳಲು.
ತೋಚಲಿಲ್ಲ, ಯಾಕೆ?
ಇಷ್ಟೊಂದು ಇಳಿಜಾರು,
ಅವಳ ಕವನದಲ್ಲಿ,
ನನಗೇಕೆ ಉಸಿರು?

ಕನಸಿನ ಮೂಟೆಯ ಅರ್ದಕ್ಕೆ ಬಿಟ್ಟೆ,
ದೊಡ್ಡ ಸಾಲಿನ ಕವಿತೆಯೊಂದು,
ತಂತಿದೀಪದ ಬಳಿ,
ಇಂದಿಗೂ,
ಕುರ್ಚಿಯಲ್ಲಿ ಕುಳಿತು,
ಒಂಟಿತನವ ನೀಗಿಸುತಿರಲು.
ತೋಚಲಿಲ್ಲ, ಯಾಕೆ?
ಇಷ್ಟೊಂದು ತಿರುವು,
ನನ್ನ ಕವನದಲ್ಲಿ?
ಆದರು,
ನಾನು ನೋಡಲಿಲ್ಲ ಯಾಕೆ?
ನನ್ನ ಕವನದಲ್ಲಿ ವಾಸ್ತು... ?

----ಸುಬ್ಬಿ :-)