ನನ್ನವಳ ಚೆಂದ

ನನ್ನವಳ ಚೆಂದ

ಕವನ

ತುಂಬಿಕೊಂಡೆ ನಾ ಕಣ್ಣಲೇ
ಅವಳ ಚೆಂದದಾ ರೂಪವಾ
ಅರಿತುಕೊಂಡೆ ನಾ ಮನದಲೆ
ಅವಳ  ಚಂಚಲ ಪ್ರೀತಿಯಾ 
ಅದರೇನು ತಿಳಿಯಲಿಲ್ಲ ಅವಳ ಕಣ್ಣೋಟ
ಮಾಯಾಜಾಲಾದ ಮರ್ಮವದು
ಸ್ವಾರ್ತ ಮನಸು....................