ನನ್ನ ಕಂದ
ಕವನ
ಮುದ್ದು ಮುದ್ದಾದ ಕಂದ
ಮೊದಲ ದಿನದ ನೆನಪು ಚೆಂದ
ಹೊಸ ಜಗಕೆ ನೀ ಬಂದಾಗ
ನಕ್ಕು ನಕ್ಕು ನಲಿದಾಡಿದೆ
ಮುದ್ದಾದ ಮುಖ ಕಂಡು
ಮುತ್ತಿಟ್ಟು ಬೆರಗಾದೆ
ಕರಳು ಕುಡಿ ನೀನು
ಮನೆ ದೀಪ ಬೆಳಗಿದೆ
ನೀ ಬಂದ ಹೊತ್ತಿಗೆ
ಎಲ್ಲರ ಮನ ಸೇರಿದೆ
ಮೊದಲ ಹೆಜ್ಜೆ ಇಡುವಾಗ
ಗೆಜ್ಜೆ ಹಾಕಿ ಕುಣಿದಾಡಿದೆ
ತೊದಲು ನುಡಿ ಸವಿದು
ಮುಖವೆಲ್ಲ ಅರಳಿದೆ
ಮುದ್ದು ಮುದ್ದಾದ ಕಂದ
ನಿನ್ನ ನೆನಪುಗಳೇ ಬಲು ಅಂದ
Comments
ಉ: ನನ್ನ ಕಂದ
In reply to ಉ: ನನ್ನ ಕಂದ by Saranga
ಉ: ನನ್ನ ಕಂದ
In reply to ಉ: ನನ್ನ ಕಂದ by siddhkirti
ಉ: ನನ್ನ ಕಂದ
In reply to ಉ: ನನ್ನ ಕಂದ by dayanandac
ಉ: ನನ್ನ ಕಂದ