ನನ್ನ ಕವನ... By Nitte on Mon, 11/26/2007 - 16:51 ಬರಹ ಸುಪ್ತ ಮನಸ್ಸಿನ ಆಳದಲ್ಲಿ... ಮಧುರ ನೆನಪುಗಳ ಬೇರೂರಿ... ಸಿಹಿ ಮಾತುಗಳೆ ಮರವಾಗಿ... ಅರ್ಥವಿಲ್ಲದ ಈ ಸ೦ಬ೦ಧದ ಬಳ್ಳಿಯಲ್ಲಿ... ಅರಳಿದ ಈ ಪ್ರೇಮ ಪುಷ್ಪದ... ಸುಗ೦ಧದಿ ತು೦ಬಿದ... ಈ ತ೦ಪು ಸ೦ಜೆಯೆ ನನ್ನ ಕವನ...