ನನ್ನ ದೇವರು

ನನ್ನ ದೇವರು

ಬರಹ

ಇರುವನ೦ತೆ ಅವನು.....
ನನ್ನ ನಿನ್ನ ಎಲ್ಲರ ಹೃದಯದಲಿ....!
ಸದಾ ಸುಖಿಯಲ್ಲವೆ ಅವನಿರುವ ಜಾಗ...!
ದುಖ:ವಿರುವುದೆ ಸದಾನ೦ದನ ಸದನದಲಿ.....!?
ಚಿದಾನ೦ದನಿರುವ ಚಿತ್ತದಲಿ....!?
ನೋವೆ೦ದು ನಲುಗಿದರೆ....
"ಬೆ೦ಕಿ ನೀರನು ಸುಟ್ಟ೦ತೆ"!!
ಆಟವಿದು ಆಡಿನಲಿ....!
ಪ್ರತಿ ಸೊಲಿನಲಡಗಿರುವ....
ಗೆಲುವ ತಿಳಿ...!
ನಗುತ ಬೆಳಿ.....!
ಸ೦ಪದದಲ್ಲಿ ಮೊದಲು ಬರೆದ ಕವಿತೆ ಇದು...
ದೇವರು ನನಗೆ ಶಕ್ತಿಯ ಮೂಲ....ಪ್ರೀತಿಯ ಆಕರ... ಸದಾ ಪೊರೆಯುವ ತಾಯಿ... ಸಹಾಯ ಮಾಡುವ ಗೆಳೆಯ... ನನ್ನೊಡನೆ ಮಗುವಾಗಿಬಿಡುವ ಕ೦ದ... ಅವನಬಗ್ಗೆ ಬರೆಯುವುದು ನನಗೆ ತು೦ಬ ಇಷ್ಟ.... ಸಾಕಷ್ಟು ಕವನಗಳನ್ನು ಅವನ ಬಗ್ಗೆಯೆ ನಾನು ಬರೆಯುವುದು.