ನನ್ನ ನಿನ್ನ ಒಲುಮೆಗೆಂದು...

ನನ್ನ ನಿನ್ನ ಒಲುಮೆಗೆಂದು...

ಕವನ

ನನ್ನ ನಿನ್ನ ಒಲುಮೆಗೆಂದು 

ಹೂವ ಕೊಟ್ಟೆಯ!
ಸೋಕಿದೊಡನೆ ಜುಮ್ಮೆನ್ನುವ 
ನಿನ್ನ ಕೈಯ್ಯನ್ನು 
ನನ್ನ ಕಯ್ಯಲಿಟ್ಟೆಯ!
 
ನನ್ನ ನೆನಪಿನಲ್ಲಿ 
ಸದಾ ಇರಲು ನೀನು 
ನಿನ್ನ ನೆರಳನಿಲ್ಲಿ, ಗೆಳೆಯ 
ಮರೆತು ಹೊರಟೆಯ!
-ಮಾಲು