ನನ್ನ ಪರಿಚಯ

ನನ್ನ ಪರಿಚಯ

ಬರಹ

ಹುಟ್ಟಿದ್ದು ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ . ಬೆಳೆದದ್ದು ಸಿರಸಿ , ಸಿದ್ದಾಪುರದಲ್ಲಿ . ವಿದ್ಯಾಭ್ಯಾಸ ಬಿಇ (ಮಾಹಿತಿ ತಂತ್ರಜ್ಞಾನ ) ಪದವಿ ಶಿವಮೊಗ್ಗೆಯ ಜವಾಹರಲಾಲ ನೆಹರು ತಾಂತ್ರಿಕ ಮಹಾವಿದ್ಯಾಲಯದಲ್ಲಿ . ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ . ಕವನ ಮತ್ತು ಲೇಖನ ಬರೆಯುವುದು, ಮಿಮಿಕ್ರಿ , ಹಾಡುವುದು ಹಾಗು ಹರಟುವುದು ನನ್ನ ಇಷ್ಟದ ಹವ್ಯಾಸಗಳು .ನಗಬೇಕು ನಗಿಸಬೇಕು ಅನ್ನೋದೇ ನನ್ನ ಪಾಲಿಸಿ.
ಏಕೆಂದರೆ , ನಿನ್ನೆಗೂ ನಾಳೆಗೂ ನಡುವಿಧೆ ಈ ದಿನ....ಈ ದಿನ ಈ ಕ್ಷಣ ನಗುವುದೇ ಜೀವನ .... ಏನಂತೀರಾ ??