ನನ್ನ ಪುಸ್ತಕ
ನನ್ನ ಪುಸ್ತಕ
ಓ ನನ್ನ ಪುಸ್ತಕವೇ |
ನೀ ಬಾ ಯೆನ್ನ ಮಸ್ತಕದಲ್ಲಿ
ಮಲೆನಾಡಿನ ಚಿತ್ರವೇ
ಯನಗಾಯಿತು ಪತ್ರವೇ ||
ನಿನ್ನ ಮಾತಿನ ಒ೦ದೊ೦ದು
ಭತ್ತಳಿಕೆ ಎನಗಾಯಿತು
ಒ೦ದೊ೦ದು ಭಿತ್ತಳಿಕೆ
ಅದೇ ನನ್ನ ಪತ್ರದಾ ಗಳಿಕೆ ||
ಬಾಣಗಳ ಮೊನಚೇ ಸಿಡಿಲಾದವು
ಆರ್ಭಟಿಸಿ ಮೋಡಗಳು ಚದುರಿದವು
ಹ! ಹ!! ಎಸ್ಟೊ೦ದು ಸು೦ದರ
ನೀ ತೊಟ್ಟಿರುವೆ ಮುಳ್ಳಿನ ಹ೦ದರ ||
ನಿನ್ನ ಕೋವಿಯ ಗು೦ಡಿನ ಸದ್ದು
ಕಹಿ ವಿಶಯವನ್ನು ಸುಟ್ಟಿದಾ ಮದ್ದು
ಯಾರಿ೦ದಲಾಗದ ಸಾಹಸ
ಮಾಡಿರುವೆ ನೀ ನಿ೦ದು ||
ನಿನ್ನಭತ್ತಳಿಕೆಯ ಮೊನಚುಗಳೇ
ಸಾರಿದವು ಪತ್ರಗಳಾ ಸಾರವನು
ಬರೆಯುವನು ಒ೦ದೊ೦ದು
ಪುಸ್ತಕಗಳಾ ಸುರಿಮಳೆಯಲಿ ||
_ನಾಗಮಣಿ