ನನ್ನ ಪ್ರೀತಿಯ ಬ್ಯಾಟರಿ

ನನ್ನ ಪ್ರೀತಿಯ ಬ್ಯಾಟರಿ

ಬರಹ

ಎಸೆಯುವುದಕ್ಕೆ ಮುನ್ನ ಪರೀಕ್ಷಿಸಲಾಗಿದೆ (Tested before disposal)

ಒಂದು ವರ್ಷದಷ್ಟು ಕಾಲ ದಿನಗಟ್ಟಲೆ ನನ್ನ ಮತ್ತು ನನ್ನ ಲ್ಯಾಪ್ಟಾಪ್ ನ ಜೊತೆ ನೀಡಿದ್ದ ೯ ಸೆಲ್ಗಳ ಬ್ಯಾಟರಿ ಇಂದು ಮುನಿಸಿ ಕೊಂಡು ಕೊನೆಯುಸಿರೆಳೆಯಿತು. ೪ ತಾಸುಗಳಿಗೂ ಹೆಚ್ಚಿನ ಕಾಲ  ಬ್ಯಾಕಪ್ ಕೊಡ್ತಿದ್ದ ಈ ಬ್ಯಾಟರಿಯ ಕೊನೆಯ ಪೋಸ್ ಮೇಲಿನ ಚಿತ್ರ ದಲ್ಲಿದೆ. ಹೊಸದೊಂದು ವೆಚ್ಚ ನನ್ನ ಜೇಬನ್ನ ತುಂಡರಿಸುವ ಕಾತರದಲ್ಲಿ ಕಾದಿದೆ. ಇತ್ತ ಕಡೆ ಪ್ರಪಂಚದ ಹಣಕಾಸು ವ್ಯವಸ್ಥೆ ಅಯೋಮಯವಾಗಿ ಎಲ್ಲರಿಗೂ ಬಿಸಿ ಮುಟ್ಟಿಸ್ತಿದೆ.