Skip to main content
ಕವನ
ಜಿನುಗುವ
ದ್ರವಸ್ರವಿಸಿ
ತನ್ನ
ಜೀವವನ್ನೇ
ನೂಲನ್ನಾಗಿಸಿ
ಹಾರಿ
ಬರುವ
ಕೀಟಗಳಿಗಾಗಿ
ಕಾಯುತ್ತ
ಸ್ವತಹಃ
ನಿರ್ಮಿಸಿಕೊಳ್ಳುವ
ಜೇಡರ
ಬಲೆಯನ್ನು
ಎಂಥಹ
ಕುಶಲಕರ್ಮಿಯೂ
ನೇಯಲು
ಸಾಧ್ಯವಾಗದು
ಈ
ಜೇಡನ
ಚಾಣಕ್ಷತನ
ನೈಪುಣ್ಯತೆ
ಸಾಮರ್ಥ್ಯವನ್ನು
ಏನೆಂದು
ಬಣ್ಣಿಸಲಿ ಹೇಳಿ
ಪದಗಳೇ ಸಿಗುತ್ತಲ್ಲ!.