ನನ್ನ ಭೀತಿ!
ಬರಹ
ಕಾರ್ಮೊಡ ಕವಿದ ಆ
ಕಗ್ಗತ್ತಲಿಗು ನಾ
ಹೆದರಲಿಲ್ಲಾ
ವರುಣನ ಆ
ಅರ್ಭಟಕ್ಕು ನಾ
ಎದೆಗು೦ದಲಿಲ್ಲಾ
ಅಗ್ನೀಯ ಆ
ಜ್ವಾಲೆಗು ನಾ
ಅ೦ಜಲಿಲ್ಲಾ
ನಿ ಎನ್ನ ಪ್ರೀತಿಯ
ತಿರಸ್ಕರಿಸಿದಾಗಲು ನಾ
ಕಳವಳಗೊಳ್ಲಲಿಲ್ಲಾ
ನಿನ್ನ ಸ್ನೆಹ ಕಳೆದುಕೊಳ್ಳುವ
ಭಿತಿ, ನನ್ನ ಕಾಡುತಿದೆ
ಗೆಳತಿ,
ನಿನ್ನ ಸ್ನೇಹ ಕಳೆದುಕೊ೦ಡರೆ
ನಾ ಬದುಕಲಾರೆ
ನಿನ್ನ ಸ್ನೇಹವೆ
ನನ್ನಿ ಬಾಳಿಗೆ ಹಸಿರು
ನಿನ್ನಿ ಅಕ್ಕರೆಯೆ
ನನ್ನಿ ಬಾಳಿನ ಉಸಿರು!