ನನ್ನ ಮಡದಿ ಕೇಳಿದ್ದಿಷ್ಟು

ನನ್ನ ಮಡದಿ ಕೇಳಿದ್ದಿಷ್ಟು

ಬರಹ

ಧನವ ಕೇಳಲಿಲ್ಲ ಕನಕ ಕೇಳಲಿಲ್ಲ
ಸಿನಿಮಾ ತೋಱಿಸೆನಲಿಲ್ಲ
ಸನಿಹಕೆ ಬಂದಾಗೊಂದೆರಡು ಮಾತಾಡೆಂ-
ದೆನುತ ಬಳಿ ಸಾರ್ದಳು ಮಡದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet