ನನ್ನ ಮದುವೆ.......

ನನ್ನ ಮದುವೆ.......

ಕವನ

ಮೇರುಗಿರಿಯ ಉತ್ತುಂಗಕ್ಕೇರಿ ನಿಂತ ಉತ್ಸಾಹವಿದು,


ಶಿವನ ಜಟೆಯ ಗಂಗೆಯಂತೆ ಬಂದಳೀ ಗೌರಿ ಯು,


ಮನೆಯ ನಂದಾ ದೀಪ ಬೆಳಗಲು ಬರುತಿಹಳು ಈ ಅನರ್ಘ್ಯ ರತ್ನ,


ನಮ್ಮಿಬ್ಬರ ಭಾವ ಸಮ್ಮಿಲನಕ್ಕೆ ದೈವ ಬೆಸೆದ ಸುದಿನವಿದು,


"ಶಿಲ್ಪಾ" ಜೊತೆಗಿನ ನನ್ನ ಮದುವೆಗೆ ನಿಮಗಿದು ಆದರದ ಸ್ವಾಗತ.


ಹರಸಿ, ಹಾರೈಸಿ, ಇದೆ ನನ್ನ ಮದುವೆಗೆ ನಿಮ್ಮ ಉಡುಗೊರೆಯು.....


ಪ್ರಿತಿಯಿಂದ


ಗಿರೀಶ್....


ಸ್ಥಳಃ ಶ್ರಿ ಶಂಕರ ಸಮುದಯ ಭವನ


ನಿಜಲಿಂಗಪ್ಪ ಬಡಾವಣೆ


ದಾವಣಗೆರೆ


ದಿನಾಂಕಃ ೨೪-೦೬-೨೦೧೨, ೧೨-೨೬ ಕ್ಕೆ


 


 


 


 

Comments