ಮುಂದೆ ಹೋಗದ ಜೀವನಗಳು., ಮರೆತೂ ಹೋಗದ ನೆನಪುಗಳು., ಮಧ್ಯೆ ಕಾಡುವ ಹತ್ತಾರು ಮುಖಗಳು., ಸಿಗದೆ ಇರುವ ಕೆಲಸಗಳು., ಸಮಾಧಾನಿಸುವ ಕೆಲವು ಅಭ್ಯಾಸಗಳು., ಇದೆಲ್ಲದಕ್ಕೂ ದೊಡ್ಡದಾದ ನನ್ನ ನಿದ್ದೆಗಳು ..., ನನ್ನ ಲೈಫು ಇಷ್ಟೇನೇ ......,
ಜನ ಮರೆತ ಭಟ್ಟರ ಗಳು-ಗಳು, ಮತ್ತೆ ನೆನಪಿಸೋ ನಮ್ಮ ಪುಟ್ಟ ಪ್ರಯತ್ನಗಳು ..,