ನನ್ನ ಲೈಫು ಇಷ್ಟೇನೇ ..,

ನನ್ನ ಲೈಫು ಇಷ್ಟೇನೇ ..,

ಕವನ

ಮುಂದೆ ಹೋಗದ ಜೀವನಗಳು.,
ಮರೆತೂ ಹೋಗದ ನೆನಪುಗಳು.,
ಮಧ್ಯೆ ಕಾಡುವ ಹತ್ತಾರು ಮುಖಗಳು.,
ಸಿಗದೆ ಇರುವ ಕೆಲಸಗಳು.,
ಸಮಾಧಾನಿಸುವ ಕೆಲವು ಅಭ್ಯಾಸಗಳು.,
ಇದೆಲ್ಲದಕ್ಕೂ ದೊಡ್ಡದಾದ ನನ್ನ ನಿದ್ದೆಗಳು ...,
                                    ನನ್ನ ಲೈಫು ಇಷ್ಟೇನೇ ......,

ಜನ ಮರೆತ ಭಟ್ಟರ ಗಳು-ಗಳು,
ಮತ್ತೆ ನೆನಪಿಸೋ ನಮ್ಮ ಪುಟ್ಟ ಪ್ರಯತ್ನಗಳು ..,