ನನ್ನ ವಿಧ್ಯಾರ್ಥಿ ನಿಲಯ
ಬರಹ
ಆಗ ಹೊತ್ತು ಆರಾಗಿತ್ತು ಹೊರಗಡೆ ಚಳಿಯಿತ್ತು
ಚುಮುಚುಮು ಬೆಳಕು ಆಗಿತ್ತು,
ಏಳಲು ಬೆಜಾರಗಿತ್ತು ಆದರು ಎಳಲೇ ಬೇಕಿತ್ತು
ಅದುವೆ ಬಿಸಿ ನೀರು ಅಲ್ಲಿ ಅದುವೆ ತಣ್ಣೀರು
ಆದರು ಅದು ಬಿಸಿಯಾಗಿತ್ತು
ಮೈಗೆ ಅದುವೆ ಹಿತವಾಗಿತ್ತು
ಮೂರು ಚಪಾತಿ ಎರಡು ಭಕ್ರಿ ಸಿಕ್ತಿತ್ತು
ಆದರು ಹೊಟ್ಟೆಯ ತುಂಬಿತ್ತು,
ಹಸಿದವನಿಗೆ ಜೀವಾ ಬಂದಿತ್ತು
ತಂದೆ ತಾಯಿ ಮಾಡಿದ ಪುಣ್ಯವೊ ಅಥವಾ ನನ್ನ ಅದ್ರುಷ್ಟಓ
ಅಲ್ಲಿ ಗೆಳೆಯರು ಸಿಕ್ಕಿದ್ರೊ ಈಗ ಬಳಗದವರಾಗ್ಯರೊ
ಯಾರದ ಫೋನೊ, ಅಲ್ಲಿ ಯಾರದೊ ಮಾತಿತ್ತೊ
ಕೇಳಿ ನಗೆಯಾ ತಂದಿತ್ತೊ, ರಾತ್ರಿಯ ನಿದ್ದೆ ಬಂದಿತ್ತೊ
gsgdfgdfgdgdfgdfgdfgdsdhdgdghhgfshhgfhsf
tjgytryuryuryuryuryur
jtifti