ನನ್ನ ಶಿವ - ೧

ನನ್ನ ಶಿವ - ೧

ಕವನ

ದುಷ್ಟರು ಕೆಡುಕ ಬಯಸಿದರೆ
ಒಳಿತೇ ಮಾಡಿ ,ಅರಿತುಕೊ ಇನ್ನೊಮ್ಮೆ ಎನ್ನುವ
ನಿಷ್ಟರು ಕೆಡುಕ ಬಯಸಿದಲ್ಲಿ ,
ಸುವರ್ಣ ಗಡಿಗೆ ,ಮೃಷ್ಟಾನ್ನ ಕೊಟ್ಟು
ಬಾಯಲ್ಲಿಡುವಾಗ ಹಳಸಿದಾನ್ನ ಮಾಡುವ ನನ್ನ ಶಿವ
                                      ಬೊ.ಕು.ವಿ

Comments

Submitted by Vinutha B K Mon, 09/23/2013 - 14:30

ಪ್ರಿಯ ಸಂಪದದವರೇ ,ಇಲ್ಲಿ ಕೊಟ್ಟಿರುವ ಇಷ್ಟವಾಯಿತೆ ತಿಳಿಸಿ ಎಂಬ ವೋಟಿಂಗ್ ಆಪ್ಷನ್ ಚೆನ್ನಾಗಿದೆ ಆದ್ರೆ ಯಾರು ಹಾಕಿದ್ದೆದಂದು ತಿಳಿಯುವುದಿಲ್ಲ ,ದಯವಿಟ್ಟು ಯಾರೆಂದು ತೋರಿಸುವಹಾಗೆ ಮಾಡಿ .ಟೆಕ್ ಸಂಪದ ವರ್ಕ್ ಆಗುತ್ತಿಲ್ಲ ವಾದ್ದರಿಂದ ಇಲ್ಲಿಯೇ ಕೇಳಿಕೊಳ್ಳುತಿದ್ದೇನೆ ..

Submitted by Shreekar Mon, 09/23/2013 - 15:08

In reply to by Vinutha B K

"ಇಷ್ಟವಾಯಿತೆ ತಿಳಿಸಿ ಎಂಬ ವೋಟಿಂಗ್ ಆಪ್ಷನ್" ಅಜ್ಞಾತವಾಗಿ ಉಳಿಯುವವರಿಗಾಗಿಯೇ ರೂಪಿಸಲ್ಪಟ್ಟಿದೆ ಎಂದು ನನ್ನ ತಿಳುವಳಿಕೆ.

ಹೆಸರನ್ನು ತಿಳಿಸಬಯಸುವವರು ಪ್ರತಿಕ್ರಿಯೆ ಬರೆದು ತಿಳಿಸಬಹುದಲ್ಲವೇ !