ನನ್ನ ಶಿವ - ೪ By Vinutha B K on Mon, 01/25/2016 - 21:16 ಕವನ ಮುಗ್ಧ ರಂತೆ ನಟಿಸಿ ಸದಾ ಮೌನಿಯಾಗಿರುವವರ ಸ್ನೇಹವ ಮೆಚ್ಚಿ ಕೊಂಡಾಡಿ ಕೊನೆಗೆ ಬೇಯುವುದಕ್ಕಿಂತ ನಟನೆ ಬಾರದೆ ಮಾತನಾಡಿ ಮುನಿಸಿಕೊಳ್ಳುವವರ ಮುದ್ದಿಸಿಯಾದರು ಸ್ನೇಹ ಗಿಟ್ಟಿಸಿಕೋ ಎನ್ನುವ ನನ್ನ ಶಿವ ಬೋ.ಕು.ವಿ ಚಿತ್ರ್ Log in or register to post comments