ನನ್ನ ಹೊಸ "ಅಪಾರ್ಥಗಳು"
ಬರಹ
ಎಕ್ಸ್ಪೋಸ್ : ಇದ್ದವುಗಳನ್ನು ಇರುವುದಕ್ಕಿಂತ “ಚೆನ್ನಾಗಿ” ತೋರಿಸುವ ಕಲೆ.
ವಿಮರ್ಶನೆ : ಬರೆಯಲಾಗದವರು ಬರೆದು, ಬೈದು ತೀರಿಸಿಕೊಳ್ಳುವ ಚಟ
ಡೈವರಿಸು : ಡೈವರ್ಸ್ ಕೊಟ್ಟು ಮತ್ತೊಮ್ಮೆ ಮತ್ತೊಬ್ಬರನ್ನು ವರಿಸು.
ವಧು ವರರ ಸಮಾವೇಶ : ಅವಕಾಶ ವಂಚಿತರ, ಪ್ರೇಮಾನುಭವ ವಂಚಿತರ, ನತದೃಷ್ಟರ ಸಮಾವೇಶ
Horse : ಹಾರಿಸಲಿಕ್ಕಾಗಿ ರೇಸುಗಳಲ್ಲಿ..
ಮೀನಖಂಡ : ಕರಾವಳಿಗಳು