ನಮೋ ರಾಘವೇಂದ್ರಾಯ
ಕವನ
ಶ್ರೀ ರಾಘವೇಂದ್ರಾಯ ನಮೋ
ವರಗುರುರಾಯ ನಮೋ
ಸಕಲಪ್ರದಾತ ನಮೋ
ವೃಷ್ಟಿ ವಜ್ರಾಯ ನಮೋ
ದುಷ್ಟ ನಿಗ್ರಹ ಸ್ವಾಮಿ ನಮೋ
ಸಂತಾನ ಸಂಪದ್ಭರಿತಾಯ ನಮೋ
ದುರಿತ ನಿವಾರಣಾಯ ನಮೋ
ಸಮಸ್ತ ಪೀಡಾ ಪರಿಹರಾಯ ನಮೋ
ವಿದ್ಯಾ ಸಂಪನ್ನಾಯ ನಮೋ
ಬುದ್ಧಿ ಪ್ರದಾಯ ನಮೋ
ಪುಣ್ಯ ವರ್ಧನಾಯ ನಮೋ
ಅಜ್ಞಾನ ನಾಶಕ ನಮೋ
ಸುಜ್ಞಾನ ಮೂರುತಿ ನಮೋ
ಅನಘಾಯ ಶ್ರೀ ರಾಯ ನಮೋ
ಅಂಧಕಾರ ನಿವಾರಣಾಯ ನಮೋ
ಅಭಯ ಜ್ಞಾನ ಪ್ರದಾಯ ನಮೋ
ಕ್ಷಮಾಗುಣ ಸಂಪನ್ನ ನಮೋ
ಕೃಪಾನಿಧಯೇ ನಮೋ
ಸಕಲ ಶಾಸ್ತ್ರ ಪಾರಂಗತಾಯ ನಮೋ
ಮಂತ್ರಾಲಯ ನಿವಾಸಿನೇ ನಮೋ
ಜಗದ್ಗುರವೇ ಶ್ರೀ ರಾಯ ನಮೋ
ರಕ್ಷಿಸು ಶ್ರೀ ರಾಘವೇಂದ್ರಾಯ ನಮೋ
-ರತ್ನಾ ಕೆ ಭಟ್, ತಲಂಜೇರಿ
(ಆಕರ:ಶ್ರೀ ರಾಘವೇಂದ್ರ ಚರಿತ್ರೆ)
ಚಿತ್ರ್
