ನಮ್ಮ ದೇಶ ಭಾರತ... By Maalu on Thu, 02/28/2013 - 11:02 ಕವನ -ಮಾಲು ನಮ್ಮ ದೇಶ ಭಾರತ... ವಿವಿಧ ವೇಷ ವಿವಿಧ ಭಾಷೆ ನಮ್ಮದೆಂದು ಸಾರುತಾ... ಕನ್ನಡ ನಾಡಲ್ಲೆ ಮಡಿವೆ, ಮಾತೆ ಭುವನೇಶ್ವರಿಯ ಕನ್ನಡವನು ಆಡುತಾ... -ಮಾಲು Log in or register to post comments