ನಮ್ಮ ಮಗುವಿಗೊಂದು ಹೆಸರಿಡಿ
ಆತ್ಮೀಯ ಸಂಪದಿಗರಿಗೆಲ್ಲಾ ನನ್ನ ನಮಸ್ಕಾರಗಳು..................
ಈಗ ನಿಮ್ಮೊಂದಿಗೆ ನನ್ನ ಸಂತೋಷ ಹಂಚಿಕೊಳ್ಳುವ ಸಮಯ.
ನಮ್ಮ ಜೀವನದಲ್ಲಿ ಮತ್ತೊಂದು ಜೀವ ಸೇರ್ಪಡೆಯಾಯಿತು.
ನಾನು ಮತ್ತೊಂದು ಹೆಣ್ಣು ಮಗುವಿನ ತಂದೆಯಾದೆ.
ತಾಯಿ ಮತ್ತು ಮಗು ಆರೊಗ್ಯವಾಗಿದ್ದಾರೆ.
ಈಗ ಬಂತು ಸಮಸ್ಯೆ "ಮಗುವಿಗೊಂದು ಹೆಸರು".
ಇಲ್ಲಿನ ಕಾನೂನಿನಂತೆ (ಕುವೈತ್) ಮಗುವಿನ Birth Certificate ಪಡೆಯುವಾಗ ಹೆಸರನ್ನು ನಮೂದಿಸುವದು ಕಡ್ಡಾಯ.
ನನಗಂತೂ ತಲೆಗೆ ಏನೊಂದೂ ಹೊಳೆಯುತ್ತಿಲ್ಲಾ, ದಯವಿಟ್ತು ಹೆಸರಿಸಲು ಸಹಾಯ ಮಾಡಿ.
ಅಕ್ಕಾ... ರೂಪಕ್ಕಾ, ಪಲ್ಲವಿ, ಮಹೇಶಾ,ಸಂಗಣ್ಣಾ, ಕೊಳಂಬು, ರಮೇಶ, ಹರೀಶ, ಹಂಸಾನಂದಿ, ಶ್ರೀವತ್ಸ, ವೆಂಕಟೇಶ,ಶೈಲಾಸ್ವಾಮಿಅಕ್ಕಾ,ಅಶೊಕಕುಮಾರ, ರಾಘವ, ಮಾಧವ,ವೈಭವ,ರಾಜನಾಳ,ಮಂಜುನಾಥ,ಸುನೀಲ,ಚವಡಿ,ಸೋಮಸೇಖರ,ರಾಜೇಸ್ವರಿಅಕ್ಕಾ,ಸುಶಿಲ್,ಮುರಳಿ,ಸುಪ್ರಿತಾ,ಅನೀಲಕುಮಾರ,ನರೇಂದ್ರ,ಕರಿಹೈದ,ಅರವಿಂದ,ರಷ್ಮೀಅಕ್ಕಾ,ಪ್ರಸಾದ,ನಾಗರಾಜು,ಮರಿಜೊಸೆಫ,ಶಿವಪ್ರಕಾಶ,ಗಣೇಶ, ನಾಗೆಂದ್ರ,ಕನ್ನಡಕಂದ,ಶ್ರೀದೇವಿಅಕ್ಕಾ,ಗುರುರಾಜ,ವಿಕಾಸ....ಹಾಗೂ ಇತರರು......
ಎಲ್ಲರನ್ನೂ ಹೆಸರಿಸುವದು ಸಾದ್ಯವಿಲ್ಲದ ಮಾತು, ನೆನಪಿಗೆ ಬಂದವರನ್ನು ಮಾತ್ರ ಹೆಸರಿಸಿದ್ದೇನೆ.
ಆದರೆ ಒಂದು ಸಣ್ಣ ಕಂಡೀಷನ್ನು....ಒಬ್ಬರು ಕೇವಲ ಅಯಿದು (೫) ಹೆಸರುಗಳನ್ನು ಹೆಸರಿಸಿ ಮತ್ತು ಹೆಸರು ಮೂರು ಅಕ್ಷರದಿದ್ದರೆ ವಳ್ಳೆಯದು.
ಯಾವ ಹೆಸರು ಆಯ್ಕೆಯಾಗಿದೆ ಮತ್ತು ಯಾರಿಂದ ಕಳಿಸಲ್ಪಟ್ಟಿತೆಂದು, ಸಂಪದಿಗರಿಗೆ ಬೇಗ ತಿಳಿಸುವೆ.
ನನ್ನಿ.