ನಮ್ಮ ಸತ್ಯ ಬೇರೆ; ನಿಮ್ಮ ಸತ್ಯ ಬೇರೆ.

ನಮ್ಮ ಸತ್ಯ ಬೇರೆ; ನಿಮ್ಮ ಸತ್ಯ ಬೇರೆ.

ಕವನ

 ನಮ್ಮ ಸತ್ಯ ಬೇರೆನಿಮ್ಮ ಸತ್ಯ ಬೇರೆ.

 

ಅವರವರಿಗೆ ಅರಿಯುವ ಸತ್ಯ ಅವರಿಗೆ ಮಾತ್ರ ವೇದ್ಯ.

ತಾವರಿತದ್ದುತಾವು ಹೆತ್ತದ್ದುತಾವು ಮುದ್ದಿಟ್ಟದ್ದು,

ತುಪ್ಪಜೇನು ಇತ್ಯಾದಿಯ ಪಂಚಾಮೃತ!