ನಮ್ ಕರ್ ನಾಟ್ಕದ್ ಡಾಕಟರ್ ಗಳ್ಕೆ ಅಬಿನಂದನೆಗಳು !

ನಮ್ ಕರ್ ನಾಟ್ಕದ್ ಡಾಕಟರ್ ಗಳ್ಕೆ ಅಬಿನಂದನೆಗಳು !

ಬರಹ

ರಾಜ್ಕೀಯ ಎಲ್ಲಾದ್ರು ಒಗ್ಲಿ. ಇನ್ನೇನಾದ್ರು ಆಗ್ಲಿ. ನಮ್ಮ ಕರ್ ನಾಟ್ಕದ್ ಡಾಕಟರ್ಗೊಳ್ ಮಾತ್ರ ಒಳ್ಳೆ ಸೇವೆ ಮಾಡಿ ದೇಸದ್ ಎಸ್ರು ಉಳ್ಸವ್ರೆ. ಅದೇನ್ ಅಂತ ಇಂತ ಸಣ್ಣ- ಪುಟ್ಟ ಆಪ್ರೇಸನ್ನೇ ? ಆ ಬಿಆರ್ ದ ಲಕ್ಷ್ಮಿಗೆ ಈಗ ಒಸ ಜೀವ ಕೊಟ್ಟೊರ್ ಯಾರು. ? ನೀವೆ ಏಳಿ. ಇಂಗೆ ಒಳ್ಳೆಕಲ್ಸ್ ಮಾಡ್ಕಂಡು ಸುಕ್ವಾಗ್ ಬಾಳ್ರಿ ಮಕ್ಳ.

ಸಬಾಸ್.

ದೊಗ್ನಾಳ್ ಮುನ್ಯಪ್ಪಜ್ಜ.

ದೊಗ್ನಾಳ್ ಪೊಸ್ಟು.

ಕರ್ ನಾಟ್ಕ.