ನಮ್ ಕೇರೀಗ್ ಬಂದೀ ಪೋರಿ....

ನಮ್ ಕೇರೀಗ್ ಬಂದೀ ಪೋರಿ....

ಕವನ

 

ನಮ್ ಕೇರೀಗ್ ಬಂದೀ ಪೋರಿ 
ಯಾಕಿಂಗ್ ಕಾಡ್ತಾಳ್ ಸುಮ್ನೆ!
ಇವ್ಳು ಎಣ್ಣು  ನನ್ನೆಂಡ್ರು ಎಣ್ಣು 
ಏನ್ ವ್ಯತ್ವಾಸ ಶಿವ್ನೆ!
 
ಸುಣ್ಣ ಅಚ್ಚೊ ಕೆಲ್ಸ ಮಾಡ್ಲಿ
ಬಣ್ಣ ಅಚ್ಚೊ ಕೆಲ್ಸ ಮಾಡ್ಲಿ
ಕಪ್ಗೇ ಇರ್ತಾಳ್ ನನ್ ತಿಮ್ಮಿ!
ಬ್ರಮ್ಮಾ ಇವ್ಳ್ ಮಾವ್ನಿರ್ಬೇಕು
ಅದ್ಕೆ...ಬೆಳ್ಗುಟ್ಟವ್ಳೆ ಈ ಅಮ್ಮಿ!
-ಮಾಲು