ನಸುಕಿನ ನುಡಿ

ನಸುಕಿನ ನುಡಿ

ಕವನ

ಕ್ಷಣಾರ್ಧದಲ್ಲಿ ಬದಲಾಗುವ ಊಸರವಳ್ಳಿಯ ನಂಬುವೆಯ!

ಗತ್ತು ತೋರಿಸಲೋಗಿ ವ್ಯಕ್ತಿತ್ವ ಕಳೆದುಕೊಂಡೆಯ!

 

ಬೆನ್ನಿಂದೆ ಚೂರಿಯಾಕುವವರ ಹೇಗೆ ನಂಬುವುದು!

ಬೆಣ್ಣೆಯಂತೆ ಮೃದುವಾಗಿದ್ದವರರನ್ನು ಮೋಸಮಾಡಲು ಕಾತೋರಿಯುವುದು!

 

ಬಣ್ಣದ ನುಡಿಗಳು ನಶಿಸಲು ಕಾಯಬೇಕಿಲ್ಲ!

ಕಾಲವೇ ಉತ್ತರಿಸುವ ವೇಳೆ ಬಂದಿದೆಯಲ್ಲ!

 

ದ್ವೇಷ ಶಾಶ್ವತವಾಗಿ ಉರಿದು ಉಳಿಯುವುದಾದರೆ!

ನ್ಯಾಯವು ಬ್ರಹ್ಮಾಂಡದಲ್ಲಿ ಸತ್ಯವಾಗಿದ್ದು ನೆಲೆಯೂರಿದರೆ!

 

ಯಾರು ಯಾರನ್ನು ದೂಷಿಸಲು ಅಸಾಧ್ಯ!

ಒಳಿತಿಗೆ, ಒಳಿತಾಗುವ ಸಂಭವ ಸಾಧ್ಯ..

-ದೇವರಾಜು ಬಿ ಎಸ್ ಹೊಸಹೊಳಲು.

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್