ನಾಗ ಸಂಪಿಗೆ
ನಾಗಲಿಂಗ ಪುಷ್ಪ ಅಥವ ನಾಗ ಸಂಪಿಗೆ ಸುಗಂಧ ಭರಿತ ಹೂ.
ಐದು ಹೆಡೆಯ ಹಾವಿನ, ಹೆಡೆಯ ಕೆಳಗೆ ಲಿಂಗವಿರುವಂತೆ ಈ ಪುಷ್ಪ ತೋರುತ್ತದೆ. ಆದುದರಿಂದಲೇ ನಾಗಲಿಂಗ ಪುಷ್ಪ ಎಂದು ಹೆಸರು. ಈಶ್ವರ ದೇವಸ್ಥಾನವಿರುವಲ್ಲಿ ಈ ಮರ ಹೆಚ್ಚಾಗಿ ಕಾಣಸಿಗುತ್ತದೆ.
ಬೇಸಿಗೆ ಕಾಲದಲ್ಲಿ ಅರಳುವ ಈ ಹೂ, ಮರ ದೊಡ್ಡದಾಗುತ್ತಿದ್ದಂತೆ ಇಡಿ ಮರದ ರೆಂಬೆ ಕೊಂಬೆಗಳಲ್ಲಿ ಅರಳುತ್ತದೆ.
ಇದನ್ನು ಆಯುರ್ವೆದದಲ್ಲೂ ಬಳಸುತ್ತಾರಂತೆ.
ಮರ, ಹೂವು, ಕಾಯಿಯ ಚಿತ್ರಗಳು ಇಲ್ಲಿವೆ.
Comments
ಉ: ನಾಗ ಸಂಪಿಗೆ
ಉ: ನಾಗ ಸಂಪಿಗೆ
ಉ: ನಾಗ ಸಂಪಿಗೆ
ಉ: ನಾಗ ಸಂಪಿಗೆ
In reply to ಉ: ನಾಗ ಸಂಪಿಗೆ by kavinagaraj
ಸುಮವ್ರೆ ಈ ಹೂವಿಗೆ ನಮ್ಮಲ್ಲಿ