ನಾಟಕ

ನಾಟಕ

ಗಿರಿಜಾ ಕೆ ಸಪ್ನೆ

ಬಿ. ಸುರೇಶರ ಕನ್ನಡ ನಾಟಕ ‘ಗಿರಿಜಾ ಕಲ್ಯಾಣ’ದ ಹಿಂದಿ ರೂಪಾಂತರದ ಪ್ರದರ್ಶನ ಮುಂಬಯಿಯಲ್ಲಿ...

ಅಭಿನಯಿಸುವ ತಂಡ ~ ಇಪ್ಟಾ ಮುಂಬಯಿ
ನಿರ್ದೇಶನ ~ ಎಂ. ಎಸ್. ಸತ್ಯು
ಸಂಗೀತ ~ ಕುಲದೀಪ್ ಸಿಂಗ್
ರೂಪಾಂತರ ~ ಶೈಲಜ
ದಿನ, ಸಮಯ ~ ನವೆಂಬರ್ ೫, ಸೋಮವಾರ, ಸಂಜೆ ೬ ಮತ್ತು ರಾತ್ರಿ ೯.೩೦ಕ್ಕೆ
ಸ್ಥಳ ~ ಪೃಥ್ವಿ ಥಿಯೇಟರ್, ಜುಹು, ಮುಂಬಯಿ

ಚರ್ಚೆ ~ ನವೆಂಬರ್ ೭, ಬುಧವಾರ, ಸಂಜೆ ೪ಕ್ಕೆ ಪೃಥ್ವಿ ಥಿಯೇಟರಿನ ಅಂಗಳದಲ್ಲಿ

ಎಲ್ಲರೂ ತಪ್ಪದೆ ಬನ್ನಿ!

ಉಳಿದ ವಿವರಗಳಿಗೆ http://www.prithvitheatre.org/home.php ನೋಡಿ